Thursday, 21 August 2014

ಧ್ಯಾನ ಮಾತೃತ್ವ

ಮಾತೃಮೂರ್ತಿಗಳಾದ ಎಲ್ಲ ತಾಯಂದಿರಿಗೆ ನಮಸ್ಕಾರಗಳು. ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ನ ಸಂಸ್ಥಾಪಕರಾದ ಬ್ರಹ್ಮರ್ಷಿ ಪತ್ರೀಜಿಯವರು ತಾಯಿತನವನ್ನು ಕುರಿತು ನೀಡಿದ ಸಂದೇಶವನ್ನು ನಾವು ತಿಳಿದುಕೊಳ್ಳೋಣ.

ಗರ್ಭವತಿಯಾಗಿದ್ದಾಗ ಸೇವಿಸಬೇಕಾದ ಆಹಾರ .. ಪ್ರತಿ ಮೂರು ಗಂಟೆಗಳಿಗೆ ಒಮ್ಮೆ ಆನಂದಿಸುತ್ತಾ, ಆಸ್ವಾದಿಸುತ್ತಾ ಸ್ವಲ್ಪ ಸ್ವಲ್ಪ ಆಹಾರವನ್ನು ಸೇವಿಸಬೇಕು . ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು, ಮೊಟ್ಟೆ ಸೇವಿಸುವುದನ್ನೂ ಸಹ ನಿಲ್ಲಿಸಬೇಕು. ಸೋಯಾಬೀನ್ಸ್, ರಾಜ್‌ಮಾ, ಪನ್ನೀರ್, ಕಾಬೂಲೀ ಚನಾ, ಮಿಲ್‌ಮೇಕರ್, ಬೀನ್ಸ್, ಸೊಪ್ಪುಗಳು, ಹಣ್ಣುಗಳು ಹೆಚ್ಚಾಗಿ ಸೇವಿಸಬೇಕು. ಹಾಗೆಯೇ, ಡ್ರೈ ಫ್ರೂಟ್ಸ್, ಖರ್ಜೂರ, ಒಣದ್ರಾಕ್ಷಿ, ಗೋಡಂಬಿ, ಬಾದಾಮಿ, ಅಂಜೂರ ಮುಂತಾದವುಗಳನ್ನು ಮಿತವಾಗಿ ತಪ್ಪದೇ ತಿನ್ನಬೇಕು. ಗರ್ಭವತಿಯಾಗಿ ಇರುವಾಗ ಮಾಡಬೇಕಾದ ಕೆಲಸಗಳು .. ಒಳ್ಳೆಯ ಸಂಗೀತವನ್ನು ಆಲಿಸುವುದು, ಆಹ್ಲಾದಕರವಾದ ಆಧ್ಯಾತ್ಮಿಕ ಸಿನಿಮಾಗಳನ್ನು, ಹಾಸ್ಯ ಚಿತ್ರಗಳನ್ನು ವೀಕ್ಷಿಸಬೇಕು. ಅನವಶ್ಯಕವಾದ, ಉಪಯೋಗವಿಲ್ಲದ ಮಾತುಗಳನ್ನು ಮಾತನಾಡಬಾರದು. ಇತರರ ಕ?ಗಳನ್ನು, ಬಾಧೆಗಳನ್ನು ಸಾಧ್ಯವಾದ? ಕೇಳಿಸಿಕೊಳ್ಳದಿರುವುದೇ ಒಳ್ಳೆಯದು. ಪ್ರಕೃತಿಯಲ್ಲಿ ಗಿಡ-ಮರಗಳ ನಡುವೆ ಹೆಚ್ಚು ಸಮಯ ಕಳೆಯಬೇಕು. ಪಿರಮಿಡ್ ಕ್ಯಾಪ್‌ಅನ್ನು ಸ್ವಲ್ಪ ಹೊತ್ತಾದರೂ ಹೊಟ್ಟೆಯ ಮೇಲಿಟ್ಟುಕೊಂಡು ಮಲಗಬೇಕು. ಹೊಟ್ಟೆಯ ಮೇಲೆ ಇಯರ್ ಫೋನ್ ಇಟ್ಟುಕೊಂಡು ತಾಯಿ ಅಥವಾ ತಂದೆ ಸ್ವಲ್ಪ ಹೊತ್ತಾದರೂ ಗರ್ಭದಲ್ಲಿರುವ ಮಗುವಿನ ಜೊತೆ ಮಾತನಾಡಬೇಕು. ಮುದ್ದಾಗಿರುವ ಮಕ್ಕಳ ಚಿತ್ರಗಳನ್ನು, ವಿಜನ್ ಚಾರ‍್ಟ್‌ಗಳನ್ನು ಗೋಡೆಯ ಮೇಲೆ ಅಂಟಿಸಿ ಪ್ರತಿದಿನ ನೋಡುತ್ತಿರಬೇಕು. ಸಾಮೂಹಿಕ ಧ್ಯಾನ, ಪಿರಮಿಡ್ ಧ್ಯಾನ, ಹುಣ್ಣಿಮೆಯ ದಿನ ಸ್ವಲ್ಪ ಹೆಚ್ಚು ಸಮಯ ಧ್ಯಾನ ಮಾಡಬೇಕು. ನಿಮ್ಮ ವಾಸ್ತವಕ್ಕೆ ನೀವೇ ಕಾರಣಕರ್ತರು ಎನ್ನುವ ವಾಸ್ತವವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಆತಂಕ, ಒತ್ತಡ, ಭಯ ಮುಂತಾದ ವಿ?ಯಗಳಿಂದ ದೂರವಾಗಿರಬೇಕು. ಸುಲಭವಾಗಿ ಪ್ರಸವ ಆಗುತ್ತದೆ ಎಂದು ಪೂರ್ತಿ ವಿಶ್ವಾಸದಿಂದ, ನಂಬಿಕೆಯಿಂದ ಇರಬೇಕು. ನೀವು ಯಾವುದನ್ನು ನಂಬುತ್ತೀರೊ ಅದೇ ನಿಮ್ಮ ಜೀವನದಲ್ಲಿ ನಡೆಯುತ್ತದೆ. 

ಮಕ್ಕಳ ಮೆದುಳಿನ ಸಾಮರ್ಥ್ಯ.. ಹುಟ್ಟಿದಾಗ ಅನೇಕ ಜನ ಮಕ್ಕಳಲ್ಲಿ ೧೦೦ ಮಿಲಿಯನ್ ಜೀವಕೋಶಗಳು ಕೆಲಸ ಮಾಡುತ್ತದಂತೆ. ೫೦ ಬಿಲಿಯನ್ ಜೀವಕೋಶಗಳು ಶರೀರದಲ್ಲಿರುವ ಎಲ್ಲಾ ಭಾಗಗಳಿಗೂ ಸಂಪರ್ಕಗೊಳ್ಳುತ್ತವೆ. ಮಕ್ಕಳು ಹುಟ್ಟಿದ ಆರು ತಿಂಗಳವರೆಗೂ ವಿಶ್ವದಲ್ಲಿರುವ ಎಲ್ಲಾ ಭಾ?ಗಳನ್ನೂ ಅರ್ಥಮಾಡಿಕೊಳ್ಳಬಲ್ಲ ಸಾಮರ್ಥ್ಯ ಇರುತ್ತದಂತೆ. ಆದರೆ, ಅವರ ತಂದೆ-ತಾಯಿಯರು ಒಂದೇ ಭಾ?ಯನ್ನು ಮಾತನಾಡುತ್ತಿದರೆ ಆ ಭಾ?ಯನ್ನು ಮಾತ್ರವೇ ಮಕ್ಕಳು ಕಲಿಯುತ್ತಾರೆ. ನಿಮಗೆ ಬರುವ ಎಲ್ಲಾ ಭಾ?ಗಳಲ್ಲಿ ಮಕ್ಕಳ ಜೊತೆ ಮಾತನಾಡುತ್ತಿದ್ದರೆ ಆಗ ಅವರು ಸುಲಭವಾಗಿ ಎಲ್ಲಾ ಭಾ?ಗಳನ್ನು ಕಲಿಯಬಲ್ಲವರಾಗುತ್ತಾರೆ.. ಇವರಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುವ ರೀತಿಯಲ್ಲಿ ಪರಿಶ್ರಮಿಸದೇ ಇದ್ದರೆ ೮ ತಿಂಗಳ ಮಕ್ಕಳಲ್ಲಿ ೧೦೦ ಬಿಲಿಯನ್ ಜೀವಕೋಶಗಳು ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತವೆಯಂತೆ. ೧೦ ವ?ದೊಳಗೆ ಇರುವ ಮಕ್ಕಳಲ್ಲಿ ೫೦೦ ಟ್ರಿಲಿಯನ್ ಜೀವಕೋಶಗಳು ಕೆಲಸ ಮಾಡುವುದು ನಿಲ್ಲಿಸಿಬಿಡುತ್ತವೆಯಂತೆ. 

ಮಕ್ಕಳು ಹುಟ್ಟಿದ ಮೊದಲು ಮೂರು ವ?ದೊಳಗೆ ಅವರಲ್ಲಿ ಸೃಜನಾತ್ಮಕತೆಯು ವೃದ್ಧಿಯಾಗುವಂತೆ ಪ್ರಯತ್ನಪಟ್ಟರೆ ಮೆದುಳಿನ ಸಾಮರ್ಥ್ಯ ಕ್ರಮೇಣ ಕುಗ್ಗಲಾರಂಭಿಸುತ್ತದಂತೆ. ಕನಿ?ಪಕ್ಷ ೧೨ ವ?ದೊಳಗೆಯಾದರೂ ತಂದೆ-ತಾಯಿಯರು ಮಕ್ಕಳ ಪ್ರತಿಭೆಯನ್ನು ಗುರ್ತಿಸಿ ಅವರಿಗಿ?ವಾದ ರಂಗಗಳಲ್ಲಿ ಪ್ರಾವೀಣ್ಯತೆಯನ್ನು ಸಂಪಾದಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಬೇಕು. 

ಮುಖ್ಯವಾದ ಅಂಶಗಳು .. ಮಗು ಹುಟ್ಟಿದ ೧೨ ಗಂಟೆಗಳೊಳಗೆ ಬೋರಲು ಮಲಗಿಸಿ ಸ್ನಾನ ಮಾಡಿಸಬೇಕು. ಗರ್ಭವತಿಯಾಗಿ ಇರುವಾಗಲೇ ಹೊಟ್ಟೆಯ ಮೇಲೆ ಕೈ ಇಟ್ಟುಕೊಂಡು ಒಳಗಿರುವ ಮಗುವಿನ ಜೊತೆ ಮಾತನಾಡುತ್ತಿರಬೇಕು. ೧೫ ದಿನಗಳಿಂದಲೇ ಟಬ್‌ನಲ್ಲಿ ಇಂತಿ? ಬಿಸಿ ಇರುವಂತೆ ಬಿಸಿನೀರನ್ನು ಹಾಕಿ ಮಗುವು ಅದರೊಳಗೆ ಈಜುವಂತೆ ಮಾಡಬಹುದು. ಶಾರೀರಿಕ ವ್ಯಾಯಮಗಳನ್ನು ಮಗುವಿಗೆ ಆಹಾರ ನೀಡುವುದಕ್ಕಿಂತ ಮುಂಚೆ ಮಾಡಿಸಬೇಕು. ಶಾರೀರಿಕ ವ್ಯಾಯಾಮಗಳಲ್ಲಿ ಮಗುವಿಗೆ ನೆಕ್ ಕಾಲರ್‌ಅನ್ನು ತಪ್ಪದೇ ಉಪಯೋಗಿಸಬೇಕು. ಮಕ್ಕಳು ರಾತ್ರಿ ಹೊತ್ತು ಎಚ್ಚರವಾಗಿದ್ದರೆ ಒಳ್ಳೆಯ ಸಂಗೀತವನ್ನು ಕೇಳಿಸಿ. ಸಂಗೀತ ಕೇಳಿಸಿಕೊಳ್ಳುತ್ತಾ ಹಾಯಾಗಿ ಆಡಿಕೊಳ್ಳುತ್ತಾರೆ. ನೀವು ಪ್ರತಿಯೊಂದು ಕೆಲಸ ಮಾಡುವುದಕ್ಕಿಂತಾ ಮುಂಚೆ ಅವರಿಗೆ ಮಾತನಾಡುತ್ತಾ ಹೇಳಿದರೆ, ಅದನ್ನು ಮಗು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ. 

ಮಕ್ಕಳನ್ನು ೨೨ ಅಥವಾ ೪೪ ಪಿರಮಿಡ್ ಕೆಳಗೆ ಮಲಗಿಸುವುದರಿಂದ ಬಹಳ ಪ್ರಾಣಶಕ್ತಿಯನ್ನು ಹೊಂದಿ ಆರೋಗ್ಯವಾಗಿ ಬೆಳೆಯುತ್ತಾರೆ. ಸರಿಯಾದ ಶಿಕ್ಷಣವನ್ನು ಕೊಡಲಾದರೆ ಮಕ್ಕಳು ಹುಟ್ಟಿದ ೧೨ ಗಂಟೆಗಳಿಂದಲೇ ಅಂಬೇಗಾಲು ಇಡಬಲ್ಲರು. ೪ ವ?ದೊಳಗೆ ಇರುವ ಮಕ್ಕಳು ೧೦ ಭಾ?ಗಳನ್ನು ಕಲಿತುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಮಕ್ಕಳ ಅನಾರೋಗ್ಯಗಳನ್ನು, ಉಪಯೋಗವಿಲ್ಲದ ಅಭ್ಯಾಸಗಳನ್ನು ನಿದ್ರಿಸುವಾಗ ನೀಡುವ ಸಲಹೆಗಳಿಂದ (ಸ್ಲೀಪಿಂಗ್ ಸಜೇ?ನ್ಸ್‌ನಿಂದ) ಕಡಿಮೆ ಮಾಡಬಹುದು. 
ಹಸಿವೆಯಿಂದ ಇರುವವರಿಗೆ ಚೆಟ್ನಿ ಅನ್ನ ಹಾಕಿದರೂ ಅಪರಿಮಿತವಾಗಿ ಸಂತೋಷಿಸುತ್ತಾನೆ. ಹಸಿವೇ ನೀಗಿದ ನಂತರ ಪಂಚಭಕ್ಷ್ಯ ಪರಮಾನ್ನವನ್ನೇ ಬಡಿಸಿದರೂ ಉಪಯೋಗವಿರುವುದಿಲ್ಲ. ಹಾಗೆ ಮಕ್ಕಳು ಹುಟ್ಟಿದಾಗಿನಿಂದ ೪ ವ?ಗಳವರೆಗೂ ಕಲಿತುಕೊಳ್ಳಬೇಕೆನ್ನುವ ಆಸಕ್ತಿ ಹೊಂದಿರುತ್ತಾರೆ.  ಆಗ ಅವರಿಗೆ ಸರಿಯಾದ ಶಿಕ್ಷಣವನ್ನು ನೀಡಲಾದರೆ, ಜೀವನವಿಡೀ ಅವರು ಕಲಿತುಕೊಳ್ಳಬೇಕಾದ ಜ್ಞಾನವನ್ನು ಈ ೪ ವ?ಗಳಲ್ಲೇ ಕಲಿತುಕೊಳ್ಳಬಲ್ಲರು ಎನ್ನುವ ಜ್ಞಾನವನ್ನು ತಿಳಿಸುವುದೇ ಈ ಜ್ಞಾನ ಮಾತೃತ್ವದ ಮುಖ್ಯ ಉದ್ದೇಶ್ಯ.

1 comment:

  1. Very informative and useful website for all women and pregnant women...every one should go through this website....

    ReplyDelete